ಜೂನ್ ತಿಂಗಳಿನಲ್ಲಿ ಮೂವತ್ತು ದಿನಗಳಿರುತ್ತವೆ. ಜೂನ್ ೩೦ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ೧೮೧ನೇ ದಿನ( ಅಧಿಕ ವರ್ಷದಲ್ಲಿ ೧೯೨ನೇ ದಿನ). ಈ ದಿನದ ನಂತರ ೧೮೪ ದಿನಗಳು ವರ್ಷದಲ್ಲಿ ಉಳಿದಿರುತ್ತವೆ. ಜೂನ್ ೨೦೨೪ == ಪ್ರಮುಖ ಘಟನೆಗಳು == ೧೯೬೦ - ಬೆಲ್ಜಿಯಂ ದೇಶದಿಂದ ಕಾಂಗೊ ದೇಶಕ್ಕೆ ಸ್ವಾತಂತ್ರ್ಯ ೧೯೯೭ - ೧೫೭ ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಹಾಂಗ್ ಕಾಂಗ್ ಮುಕ್ತಿ. ಚೀನಾ ದೇಶದ ಹಾಂಗ್‍ಕಾಂಗ್ ಆಡಳಿತ ಪುನರಾರಂಭ. ೨೦೦೨ - ೨-೦ ಗೋಲುಗಳ ಅಂತರದಲ್ಲಿ ಬ್ರೆಜಿಲ್ ತಂಡವು ಜರ್ಮನಿ ತಂಡವನ್ನು ಸೋಲಿಸಿ, ಜಪಾನ್ ದೇಶದಲ್ಲಿ ನಡೆದ ೧೭ನೆ ವಿಶ್ವಕಪ್ ಫುಟ್‍ಬಾಲ್ ಪ್ರಶಸ್ತಿಯನ್ನು ಪಡೆಯಿತು. == ಜನನಗಳು == == ಮರಣಗಳು == == ರಜೆಗಳು / ಆಚರಣೆಗಳು == ಕಾಂಗೋ ದೇಶದ ಸ್ವಾತಂತ್ರ್ಯ ದಿನಾಚಾರಣೆ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ